ಪ್ರಿತಿಯ ಗೆಳೆಯರೇ ನೀವು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಹೊಸ ರಂಗಪರಿಸರವನ್ನೇ ಸೃಷ್ಟಿದ್ದೀರಿ ಆದ್ರೆ ಈ ನಮ್ಮ ಕಾರ್ಯ ಚಟುವಟಿಕೆಗಳು ಒಂದಡೆ ಕಾಣದೇ, ಸಿಗದೇ ಹೋಗೋದು ಬೇಸರದ ಸಂಗತಿ. ಹಾಗಾಗಿ ನಮ್ಮ ಮುಂದಿನ ದಿನಗಳಲ್ಲಾದರೂ ಒಂದಡೆ ಕಲೆತು ಚರ್ಚಿಸುವ ಹಂಚಿಕೊಳ್ಳುವ ಕಾರ್ಯ ಆಗಬೇಕಾದ ಅನಿವಾರ್ಯತೆ ಇದೆ ಬನ್ನಿ ನಮ್ಮೆಲ್ಲರ ಕಾರ್ಯಗಳನ್ನು ಈ ಬ್ಲಾಗಲ್ಲಿ ಸೇರಿಸೋಣ. 

Thursday, 21 December 2017

ಮಾನ್ಯ ಶಿಕ್ಷಣ ಮಂತ್ರಿಗಳಾದ ಎನ್ ಮಹೇಶ ಅವರು ರಂಗ ಶಿಕ್ಷಕರ ನೇಮಕಾತಿ ಬಗ್ಗೆ ಮಾತಾಡಿದ್ದು .

ಮಾನ್ಯ ಶಿಕ್ಷಣ ಮಂತ್ರಿಗಳಾದ ಎನ್ ಮಹೇಶ ಅವರು ರಂಗ ಶಿಕ್ಷಕರ ನೇಮಕಾತಿ ಬಗ್ಗೆ ಮಾತಾಡಿದ್ದು .