▼
Wednesday, 15 December 2021
ಮಾನ್ಯ ಷಡಕ್ಷರಿ ಸಿ ಎಸ್ ಅವರಿಗೆ ನಾಟಕ ಹಾಗೂ ನೃತ್ಯ ಶಿಕ್ಷಕರ ಮನವಿ ಸಲ್ಲಿಸಿದರು
ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಾನ್ಯ ಷಡಾಕ್ಷರಿಯವರು ಆಗಮಿಸಿದಾಗ ನಾನು ಹಾಗೂ ಶಾಂತಮಣಿಯವರು ನಮ್ಮ ಸಂಘದ ಪ್ರಮುಖ ಬೇಡಿಕೆಗಳ ಕುರಿತು ಗಮನ ಹರಿಸಲು ಮನವಿ ಪತ್ರವನ್ನು ನೀಡಿದೆವು.
Saturday, 11 December 2021
Friday, 10 December 2021
Wednesday, 8 December 2021
ನಾನು ಓದಿದ ಪುಸ್ತಕ
ನಾನು ಓದಿದ ಪುಸ್ತಕ
ಗ್ರಂಥಾಲಯದ ಪುಸ್ತಕಗಳನ್ನು ಓದಿ ಇತರರೊಂದಿಗೆ ಹಂಚಿಕೊಳ್ಳುತ್ತಿರುವುದು.
೧೦ ನೇ ತರಗತಿ ಮಕ್ಕಳು
ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರ
Friday, 5 November 2021
Monday, 25 October 2021
ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರಿಗೆ ಬೇಡಿಕೆಗಳನ್ನು ಈಡೇರಿಸಲು ಮನವಿಯನ್ನು ಸಲ್ಲಿಸಲಾಯಿತು
ಆತ್ಮೀಯ ಎಲ್ಲ ವೃತ್ತಿ ಬಂದವರೇ
ದಿನಾಂಕ೨೪/೧೦/೨೦೨೧ ರಂದು ಮಾನ್ಯ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರನ್ನು ಭೆಟ್ಟಿಯಾಗಿ ನಮ್ಮ ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲೇಶ್ ಹಾಗೂ ರಾಜ್ಯ ಸಹ ಕಾರ್ಯದರ್ಶಿಯಾದ ನಾಗೇಶ್ ನಾಯಕ್ ಇವರ ನೇತೃತ್ವದಲ್ಲಿ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮನವಿಯನ್ನು ಸಲ್ಲಿಸಲಾಯಿತು
ನಮ್ಮ ಬೇಡಿಕೆಗಳಾದ
೧ ವರ್ಗಾವಣೆ ನೀತಿ ಬದಲಾವಣೆ
೨ ವೇತನ ತಾರತಮ್ಯ ಸರಿಪಡಿಸುವುದು
೩ ಜಿಲ್ಲಾ ಹಂತದ ವಿಷಯ ಪರಿವೀಕ್ಷಕರ ಹುದ್ದೆಯನ್ನು ಸೃಷ್ಟಿಸುವುದು.
ಮಾನ್ಯ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ನಮ್ಮ ಅಹವಾಲುಗಳನ್ನು ಸ್ವೀಕರಿಸಿ ತತಕ್ಷಣದಲ್ಲಿ ಲೆಟರನ್ನು ಸರ್ಕಾರಕ್ಕೆ ಫಾರ್ವರ್ಡ್ ಮಾಡಿರುತ್ತಾರೆ ನಮಗೆ ಶುಭ ಸಂದೇಶ ನೀಡಿರುತ್ತಾರೆ ಸಂಘದ ಎಲ್ಲಾ ಸದಸ್ಯರ ಮತ್ತು ಪದಾಧಿಕಾರಿಗಳ ಪರವಾಗಿ ನಮ್ಮ ಪ್ರಮುಖ ಬೇಡಿಕೆಗಳನ್ನು
ಸಲ್ಲಿಸಿದ್ದೇವೆ
ವಂದನೆಗಳೊಂದಿಗೆ
ಡಾ. ಮಲ್ಲೇಶ್
ಶ್ರೀ ಡಿ. ನಾಗೇಶ ನಾಯ್ಕ
ತಮ್ಮ ಮಾಹಿತಿಗಾಗಿ