Friday, 5 November 2021

ಸಚಿವರ ಭೇಟಿ


 ನಮ್ಮ ಬೆಂಗಳೂರ ವಿಭಾಗದ ಅಧ್ಯಕ್ಷರಾದ ಭಾನುಪ್ರಕಾಶ ಅವರು 
 ಸಚಿವರ ಭೇಟಿ ಮಾಡಿ ಮನವಿ ಪತ್ರವನ್ನು  ನೀಡಿದರು. 

Monday, 25 October 2021

ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರಿಗೆ ಬೇಡಿಕೆಗಳನ್ನು ಈಡೇರಿಸಲು ಮನವಿಯನ್ನು ಸಲ್ಲಿಸಲಾಯಿತು




ಆತ್ಮೀಯ ಎಲ್ಲ ವೃತ್ತಿ ಬಂದವರೇ
ದಿನಾಂಕ೨೪/೧೦/೨೦೨೧ ರಂದು ಮಾನ್ಯ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರನ್ನು ಭೆಟ್ಟಿಯಾಗಿ ನಮ್ಮ ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲೇಶ್ ಹಾಗೂ ರಾಜ್ಯ ಸಹ ಕಾರ್ಯದರ್ಶಿಯಾದ ನಾಗೇಶ್ ನಾಯಕ್ ಇವರ ನೇತೃತ್ವದಲ್ಲಿ ನಮ್ಮ ಪ್ರಮುಖ ಬೇಡಿಕೆಗಳನ್ನು  ಈಡೇರಿಸಲು ಮನವಿಯನ್ನು ಸಲ್ಲಿಸಲಾಯಿತು
ನಮ್ಮ ಬೇಡಿಕೆಗಳಾದ
೧ ವರ್ಗಾವಣೆ ನೀತಿ ಬದಲಾವಣೆ
೨ ವೇತನ ತಾರತಮ್ಯ ಸರಿಪಡಿಸುವುದು
೩ ಜಿಲ್ಲಾ ಹಂತದ ವಿಷಯ ಪರಿವೀಕ್ಷಕರ ಹುದ್ದೆಯನ್ನು ಸೃಷ್ಟಿಸುವುದು.
ಮಾನ್ಯ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ನಮ್ಮ ಅಹವಾಲುಗಳನ್ನು ಸ್ವೀಕರಿಸಿ ತತಕ್ಷಣದಲ್ಲಿ ಲೆಟರನ್ನು ಸರ್ಕಾರಕ್ಕೆ ಫಾರ್ವರ್ಡ್ ಮಾಡಿರುತ್ತಾರೆ ನಮಗೆ ಶುಭ ಸಂದೇಶ ನೀಡಿರುತ್ತಾರೆ ಸಂಘದ ಎಲ್ಲಾ ಸದಸ್ಯರ ಮತ್ತು ಪದಾಧಿಕಾರಿಗಳ ಪರವಾಗಿ ನಮ್ಮ ಪ್ರಮುಖ ಬೇಡಿಕೆಗಳನ್ನು
ಸಲ್ಲಿಸಿದ್ದೇವೆ
ವಂದನೆಗಳೊಂದಿಗೆ
ಡಾ. ಮಲ್ಲೇಶ್
ಶ್ರೀ  ಡಿ. ನಾಗೇಶ ನಾಯ್ಕ 
ತಮ್ಮ ಮಾಹಿತಿಗಾಗಿ

Thursday, 16 September 2021