Wednesday, 15 December 2021

ಮಾನ್ಯ ಷಡಕ್ಷರಿ ಸಿ ಎಸ್ ಅವರಿಗೆ ನಾಟಕ ಹಾಗೂ ನೃತ್ಯ ಶಿಕ್ಷಕರ ಮನವಿ ಸಲ್ಲಿಸಿದರು

ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಾನ್ಯ ಷಡಾಕ್ಷರಿಯವರು ಆಗಮಿಸಿದಾಗ ನಾನು ಹಾಗೂ ಶಾಂತಮಣಿಯವರು ನಮ್ಮ ಸಂಘದ ಪ್ರಮುಖ ಬೇಡಿಕೆಗಳ ಕುರಿತು ಗಮನ ಹರಿಸಲು ಮನವಿ ಪತ್ರವನ್ನು ನೀಡಿದೆವು.

Friday, 10 December 2021

ಕರ್ನಾಟಕ ರಾಜ್ಯ ನಾಟಕ ಮತ್ತು ನೃತ್ಯ ಶಿಕ್ಷಕರ ಸಂಘ ದಿಂದ ಹೊರಟ್ಟಿಯವರಿಗೆ ಮನವಿ

ಕರ್ನಾಟಕ ರಾಜ್ಯ ನಾಟಕ ಮತ್ತು ನೃತ್ಯ ಶಿಕ್ಷಕರ ಸಂಘ ದಿಂದ ಹೊರಟ್ಟಿಯವರಿಗೆ ಮನವಿ 



 

Wednesday, 8 December 2021

ನಾನು ಓದಿದ ಪುಸ್ತಕ

ನಾನು ಓದಿದ ಪುಸ್ತಕ 

ಗ್ರಂಥಾಲಯದ ಪುಸ್ತಕಗಳನ್ನು ಓದಿ ಇತರರೊಂದಿಗೆ ಹಂಚಿಕೊಳ್ಳುತ್ತಿರುವುದು. 

೧೦ ನೇ ತರಗತಿ ಮಕ್ಕಳು 
ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರ