Friday 19 December 2014

ರಾಜ್ಯ ಮಟ್ಟದ ಪ್ರತಿಭಾಕಾರಂಜಿ

ರಾಜ್ಯ ಮಟ್ಟದ ಪ್ರತಿಭಾಕಾರಂಜಿಯಲ್ಲಿ ನಾಟಕದ ಶಿಕ್ಷಕರು ರಂಗಗೀತೆಗಳನ್ನು ಹಾಡುವುದರ ಮುಖಾಂತರ ನಾಟಕ ಸ್ಪರ್ದೆಗೆ ಚಾಲನೆ ನೀಡಿದರು

Sunday 23 November 2014

ರಾಜ್ಯ ಮಟ್ಟದ ವಿಜ್ಞಾನ ನಾಟಕ

ಮಂಗಳೂರಿನಲ್ಲಿ ದಿ.22-11-2014 ರಂದು ಪ್ರೌಢ ಶಾಲಾ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲಾ ಮಕ್ಕಳ 'ಬಲಲಲ ಬಲಿಯೇ' ನಾಟಕಕ್ಕೆ ತೃತಿಯ ಬಹುಮಾನ ದೊರತಿದೆ.  ಇಲ್ಲಿ ಆ ನಾಟಕ ಕೆಲ ದೃಶ್ಯಗಳು.






ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಮಂಗಳೂರಿನಲ್ಲಿ ದಿ.22-11-2014 ರಂದು ನಡೆದ ಪ್ರೌಢ ಶಾಲಾ ವಿಧ್ಯಾರ್ಥಿಗಳ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಗುಲ್ಬರ್ಗಾ ವಿಭಾಗದಿಂದ ನಮ್ಮ ಶಾಲಾ ಮಕ್ಕಳ ತಂಡ ಪ್ರದರ್ಶಿಸಿದ 'ಬಲಲಲ ಬಲಿಯೇ' ನಾಟಕಕ್ಕೆ ತೃತಿಯ ಬಹುಮಾನ ದೊರತಿದೆ.



Saturday 15 November 2014

ದೊಡ್ಡಾಟದ ಪ್ರಸಾದನ ತರಬೇತಿ

ದೊಡ್ಡಾಟ ಕಲಿ-ಕಲಿಸು ಯೋಜನೆಯಲ್ಲಿ ಇಂದು ದಿ.15-11-2014ರಂದು ಬೆಳಿಗ್ಗೆ 8-30 ರಿಂದ 11 ಗಂಟೆಯ ವರೆಗೆ ನಾಚವಾರದ ಪಂಪಯ್ಯ ಸ್ವಾಮಿಯವರಿಂದ ಶಾಲಾ ಮಕ್ಕಳಿಗೆ ದೊಡ್ಡಾಟ ಪ್ರಸಾದನದ ತರಬೇತಿ ನೀಡಲಾಯಿತು.  ಐ.ಎಪ್.ಎ ಬೆಂಗಳೂರು ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತಲು.  ನಂತರ ಮಕ್ಕಳು ಒಬ್ಬರಿಗೋಬ್ಬರು ಬಣ್ಣ ಹಚ್ಚಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ ಅದರ (ಕಲಿಕೆಯ) ಅನುಭವವನ್ನು ಗ್ರಾಮಸ್ಥರಿಗೆ ಹೆಳಲಾಯಿತು.







ದೊಡ್ಡಾಟ ಪ್ರಸಾದನ ತರಬೇತಿ.

ದೊಡ್ಡಾಟ ಕಲಿ-ಕಲಿಸು ಯೋಜನೆಯಲ್ಲಿ ಇಂದು ದಿ.15-11-2014ರಂದು ಬೆಳಿಗ್ಗೆ 8-30 ರಿಂದ 11 ಗಂಟೆಯ ವರೆಗೆ ನಾಚವಾರದ ಪಂಪಯ್ಯ ಸ್ವಾಮಿಯವರಿಂದ ಶಾಲಾ ಮಕ್ಕಳಿಗೆ ದೊಡ್ಡಾಟ ಪ್ರಸಾದನದ ತರಬೇತಿ ನೀಡಲಾಯಿತು.  ಐ.ಎಪ್.ಎ ಬೆಂಗಳೂರು ಮತ್ತು ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತಲು.  ನಂತರ ಮಕ್ಕಳು ಒಬ್ಬರಿಗೋಬ್ಬರು ಬಣ್ಣ ಹಚ್ಚಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿ ಅದರ (ಕಲಿಕೆಯ) ಅನುಭವವನ್ನು ಗ್ರಾಮಸ್ಥರಿಗೆ ಹೆಳಲಾಯಿತು.

Wednesday 12 November 2014

ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.

ಚಿತ್ರದುರ್ಗದಲ್ಲಿ ನಡೆದ 
ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯಲ್ಲಿ 
ನಮ್ಮ ಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು
 ರಾಜ್ಯ ಮಟ್ಟದ ಸ್ಪರ್ದೆಗೆ 
ಪ್ರವೇಶ ಪಡೆಯಿತು.


 



Sunday 9 November 2014

ದೊಡ್ಡಾಟ ಕಲಿ-ಕಲಿಸು..

'ನಾನು-ನಮ್ಮೂರು' ಶಾಲಾ ಮಕ್ಕಳ ವೇದಿಕೆಯಿಂದ ಇಂದು ದೊಡ್ಡಾಟ ಕಲಿ-ಕಲಿಸು ಕಾರ್ಯಕ್ರಮದ ಉದ್ಘಾಟನೆಯನ್ನು ಬಸವರಾಜ ಶಿಗ್ಗಾವಿ ವಿದ್ಯಾರ್ಥಿಯೋಬ್ಬನಿಗೆ ಕಿರೀಟ ತೊಡಿಸುವುದರ ಮೂಲಕ ಮಾಡಲಾಯಿತು. 










Sunday 2 November 2014

ದೊಡ್ಡಾಟ ಕಲಿ-ಕಲಿಸು

ದಿನಾಂಕ 09-11-2014 ರಂದು ಬೆಳಿಗ್ಗೆ 10-30 ಕ್ಕೆ ಜನಪದ ತಜ್ಞ ಪ್ರೊ. ಮ.ಗು ಬಿರಾದರಾದ ಉದ್ಘಾಟಿಸಲಿದ್ದಾರೆ.

Wednesday 29 October 2014

ವಿಜ್ಞಾನ ನಾಟಕ..



ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ತಾಯಾರಿಯಲ್ಲಿರುವ ವಿಜ್ಞಾನ ನಾಟಕ...




Tuesday 28 October 2014

ಅಶೋಕ ತೊಟ್ನಳ್ಳಿ...

ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ..
ಸ.ಪ್ರೌ.ಶಾಲೆ ಜಾಕನಪಲ್ಲಿ
ತಾ. ಸೇಡಂ, ಜಿ. ಗುಲ್ಬರ್ಗಾ
ಕರೆಗೆ-9740201002/9448435330

Thursday 23 October 2014

'ನಾನು-ನಮ್ಮೂರು' - ದೊಡ್ಡಾಟ ಕಲಿ-ಕಲಿಸು


                ಇಂದು ನಮ್ಮ ಶಾಲೆಯಲ್ಲಿ ಐ.ಎಫ್.ಎ  ಕಲಿ-ಕಲಿಸು ಯೋಜನೆಯ ಮೊದಲ ಸಬೆಗೆ ಆಗಮಿಸಿದ ಕಲಾವಿದರು.  ಈ ಯೋಜನೆಯನ್ನು 'ದೊಡ್ಡಾಟ ಕಲಿ-ಕಲಿಸು' ಎನ್ನು ಶಿರ್ಷಿಕೆಯಡಿಯಲ್ಲಿ 'ನಾನು-ನಮ್ಮೂರು' ಶಾಲಾ ಮಕ್ಕಳ ವೇದಿಕೆ, ಜಾಕನಪಲ್ಲಿ ತಾ.ಸೇಡಂ ಜಿ.ಗುಲ್ಬರ್ಗಾದಿಂದ ಮಾಡುತ್ತಿದ್ದೆವೆ..ದೊಡ್ಡಾಟದ ಕಲಿಕಾ ಕ್ರಮ ಹುಡುಕುವ ನಿಟ್ಟಿನಲ್ಲಿ ಈ ತಯಾರಿಗಳು...ಈ ಕೆಲಸ ನಿರಂತರವಾಗಿರುತ್ತೆ ದಯವಿಟ್ಟು ಗಮನಿಸಿ..  ಸಲಹೆನೀಡಿ  



Wednesday 8 October 2014

ಸಂಘಟನೆಯ ಪೂರ್ವದಲ್ಲಿ - ಸಂಘಟನೆಗಾಗಿ






Teachers work shop

www.makkalu.blogspot.com

www.makkalu.blogspot.com

www.makkalu.blogspot.com

ನನ್ನ ಯೋಜನೆಯ ಕೆಲವು ಛಾಯಚಿತ್ರಗಳು. ನಾನು ನನ್ನ ಶಾಲೆಯಲ್ಲಿ ಕೈಗೊಂಡ ಕಾರ್ಯಗಾರದ ಚಿತ್ರಗಳಿವು.