Monday, 27 October 2014

ಇಂದು ಬೆಳಿಗ್ಗೆ 10-30 ರ ಸುಮಾರಿಗೆ ಪ್ರೊ. ಮ.ಗು. ಬಿರಾದಾರ, ನಿವೃತ್ತ ಪ್ರಾದ್ಯಾಪಕರು, ಕನ್ನಡ ಅದ್ಯಯನ ಸಂಸ್ಥೆ, ಗು.ವಿ.ಗು ಅವರೊಂದಿಗೆ ದೊಡ್ಡಾಟ ಅಳಿವು ಉಳಿವಿನ ಕುರಿತು ಮಾತುಕತೆ ಮತ್ತು ನಮ್ಮ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಕಲಿಕಾ ಯೋಜನೆಯಲ್ಲಿ 'ದೊಡ್ಡಾಟ ಕಲಿ-ಕಲಿಸು' ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಹ್ವಾನ.




No comments:

Post a Comment