Wednesday, 30 September 2020

ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆಯ ಹೊಸ ಸಾಧ್ಯತೆಗಳ ಒಂದು ಚಿಂತನೆ

ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆಯ ಹೊಸ ಸಾಧ್ಯತೆಗಳ ಒಂದು ಚಿಂತನೆ  

ಕುರಿತು ಕರ್ನಾಟಕ  ನಾಟಕ ಶಿಕ್ಷಕರ ವೆಬಿನರ್ ಸಂಪೂರ್ಣ ದಾಖಲೀಕರಣ ಇಲ್ಲಿ ಹಂಚಿಕೊಳ್ಳಲಾಗಿದೆ. 


ಕಾರ್ಯಕ್ರಮದಲ್ಲಿ 

ಶಂಕರ ಹಲಗತ್ತಿ 

ಕೊಟ್ರಪ್ಪ 

ಡಾ ಶ್ರೀಪಾದ ಭಟ್ಟ 

ಡಾ ನಿಂಗು ಸೊಲಗಿ 

ಶಶಿಧರ ಭಾರಿಘಾಟ್ 

ಸಾಸಿವೆ ಹಳ್ಳಿ ಸತೀಶ 

ರಂಗಸ್ವಾಮಿ 

ಉದಯ ಗಾಂವ್ಕಾರ್ 

ಡಾ ಮಲ್ಲೇಶ್ 

ಚಿತ್ರಾ 

ವೆಂಕಟೇಶ 

ಅಶೋಕ ತೊಟ್ನಳ್ಳಿ 

ಮಧುಕರ 

ಶಾಂತಮಣಿ 

ರಾಘವೇಂದ್ರ ಹಳೆಪೇಟೆ 

ಶ್ರೀಕಾಂತ ಎನ್ ವಿ 

ರಾಮಣ್ಣ ಚಿಕ್ಕಜಾಜೂರು 

ರಾಘವೇಂದ್ರ 

ಗುರುರಾಜ ಎಲ್ 

ಇತರರು 




Saturday, 5 September 2020

Tuesday, 30 June 2020

ಆಕ್ಷೇಪಣಾ ಪತ್ರ


ವರ್ಗಾವಣೆಗೆ ಆಕ್ಷೇಪಣಾ ಪತ್ರ ಬಯಸಿ

ವರ್ಗಾವಣೆಗೆ ಆಕ್ಷೇಪಣಾ ಪತ್ರ ಬಯಸಿ ಮಾನ್ಯ ಸಚಿವರಿಗೆ ಸಂತೋಷ ಗುಡ್ಡಿಯಂಗಡಿಯವರು ಕಳಿಸಿದ ಈಮೇಲ್ ನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕೈಗೊಂಡ ನಿರ್ಧಾರದ ಬಗ್ಗೆ ನಮಗೆ ನಮ್ಮ ಎಲ್ಲ ರಂಗ ಶಿಕ್ಷಕರಿಗೆ ಸಂತೋಷ ತಂದಿದೆ. ಮಾನ್ಯರು ತಿದ್ದುಪಡಿ ತಂದು ನಮ್ಮ ಎಲ್ಲರಿಗೂ ಅನುಕೂಲ ಮಾಡಿಕೊಟ್ಟರೆ ಅತ್ಯಂಥ ಸಂತೋಷದಾಯಕವಾಗುತ್ತದೆ. ನಮಗೂ ಇನ್ನೊಂದಿಷ್ಟು ರಂಗ ಚಟುವಟಿಕೆಗಳನ್ನು ಮಾಡಲು ಅನುಕೂಲವಾಗುತ್ತದೆ.