ವರ್ಗಾವಣೆಗೆ ಆಕ್ಷೇಪಣಾ ಪತ್ರ ಬಯಸಿ ಮಾನ್ಯ ಸಚಿವರಿಗೆ ಸಂತೋಷ ಗುಡ್ಡಿಯಂಗಡಿಯವರು ಕಳಿಸಿದ ಈಮೇಲ್ ನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕೈಗೊಂಡ ನಿರ್ಧಾರದ ಬಗ್ಗೆ ನಮಗೆ ನಮ್ಮ ಎಲ್ಲ ರಂಗ ಶಿಕ್ಷಕರಿಗೆ ಸಂತೋಷ ತಂದಿದೆ. ಮಾನ್ಯರು ತಿದ್ದುಪಡಿ ತಂದು ನಮ್ಮ ಎಲ್ಲರಿಗೂ ಅನುಕೂಲ ಮಾಡಿಕೊಟ್ಟರೆ ಅತ್ಯಂಥ ಸಂತೋಷದಾಯಕವಾಗುತ್ತದೆ. ನಮಗೂ ಇನ್ನೊಂದಿಷ್ಟು ರಂಗ ಚಟುವಟಿಕೆಗಳನ್ನು ಮಾಡಲು ಅನುಕೂಲವಾಗುತ್ತದೆ.
No comments:
Post a Comment