ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನಾಟಕ. ನಿರ್ದೇಶನ ಶ್ರೀಕಾಂತ ಕುಮಟಾ
ರಾಜ್ಯ ಮಟ್ಟಕ್ಕೆ ಆಯ್ಕೆ. ನಮ್ಮ ಶಾಲೆಯ ವಿದ್ಯಾರ್ಥಿಗಳು (ಸರ್ಕಾರಿ ಪ್ರೌಢಶಾಲೆ ಕೋಣಂದೂರು, ತೀರ್ಥಹಳ್ಳಿ) ಜಿಲ್ಲಾ ಮಟ್ಟದ ಕಲಾ ಉತ್ಸವದ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಕಲಾ ಉತ್ಸವದಲ್ಲಿ ನಾಟಕ ಪ್ರದರ್ಶನ ನೀಡಲು ಆಯ್ಕೆಯಾಗಿರುವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತಿದೆ.
ನಿರ್ದೇಶನ: ಶ್ರೀಕಾಂತ ಕುಮಟಾ.
ಧನ್ಯವಾದಗಳು ಗುರು...
ReplyDeleteಒಳ್ಳೆಯ ಬೆಳವಣಿಗೆ..
ಧನ್ಯವಾದಗಳು ಗುರು...
ReplyDeleteಒಳ್ಳೆಯ ಬೆಳವಣಿಗೆ..